14/01/2026
ಎಳ್ಳು ಬೆಲ್ಲ ತಿಂದು,ಒಳ್ಳೆ ಮಾತನಾಡೋಣ,
ಕಷ್ಟ ಸುಖ ಸಮಾನವಾಗಿ ಸ್ವೀಕರಿಸೋಣ, ಸೂರ್ಯನ ನಡೆ ಬದಲಾದಹಾಗೆ, ಜೀವನವು ಸಾಗಲಿ ಏಳಿಗೆಯ ಕಡೆಗೆ.
ನಮ್ಮ ಎಲ್ಲಾ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಸಂಕ್ರಾಂತಿ/ಲೋಹರಿ/ಪೊಂಗಲ್ ಹಬ್ಬದ ಹಾರ್ದಿಕ ಶುಭಾಶಯಗಳು.
Happy sankranti/lohari/pongal festival to all my friends and family members 🎉🎉🎉🎉🎉🎉🎉🎉🎉🎉🎉🎉🎉
#ಸಂಕ್ರತಿಹಬ್ಬದಸುಭಾಶಯಗಳು