14/09/2026
May Lord Ganesha remove every obstacle and bless you with success. Happy Ganesh Chaturthi 💫
ವಿಘ್ನ ವಿನಾಶಕ ಶ್ರೀ ಗಣೇಶ ಹಾಗೂ ಗೌರಿದೇವಿಯ ಕೃಪೆಯಿಂದ ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಆರೋಗ್ಯ ನೆಲೆಸಲಿ. ಗಣಪತಿ ಬಪ್ಪಾ ಮೋರಿಯಾ 💫