Sguard

Sguard Makers of safe lockers, home safes ,deposit lockers, strong room doors , counter safe ,sarafi safe,

ಬಡ ಗ್ರಾಹಕರ ರಕ್ತ ಹೀರಿ ಈ ಮಹಾ ಮಾರಿಗೆ ಸಾಲ ಕೊಟ್ಟು ಆಮೇಲೆ ರೈಟ್ ಆಫ್ ಅಂತೆ.   ಅಂದ್ರೆ ಸಾಲ ಮನ್ನಾ ಅಲ್ಲ, ಆದರೆ ಸಾಲ ಯಾವಾಗ ವಾಪಾಸು ಕೊಡುತ್ತ...
05/12/2024

ಬಡ ಗ್ರಾಹಕರ ರಕ್ತ ಹೀರಿ ಈ ಮಹಾ ಮಾರಿಗೆ ಸಾಲ ಕೊಟ್ಟು ಆಮೇಲೆ ರೈಟ್ ಆಫ್ ಅಂತೆ. ಅಂದ್ರೆ ಸಾಲ ಮನ್ನಾ ಅಲ್ಲ, ಆದರೆ ಸಾಲ ಯಾವಾಗ ವಾಪಾಸು ಕೊಡುತ್ತಾನೋ ಗೊತ್ತಿಲ್ಲ. ಬ್ಯಾಂಕ್ ನವಾರು ಇವನ ಕಿಸೆಯಲ್ಲಿ ಇರುವಾಗ ಇವನ ಸಾಲ ವಾಪಾಸು ಕೇಳಲಿಕ್ಕೆ ಆಗುತ್ತಾ?
ಇನ್ನು ಬಿಜೆಪಿಗರು ಇವನ ಬೂಟ್ ಗೆ ಪಾಲಿಶ್ ಮಾಡೋರು. ಇನ್ನು ಸಾಲ ವಾಪಾಸ್ ಕೊಡು ಅಂತ ಕೇಳೋಕೆ ಧೈರ್ಯ ಇದೆಯಾ?
ಜನರಿಂದ ಸಾಲ ತಗೊಂಡು
ಹಳ್ಳಿ ಗರ ಬದುಕು ನಾಶ ಮಾಡಿ
ಮತ್ತೆ ಅವರಿಗೆ ಉದ್ಯೋಗ ಕೊಡುತ್ತಾನೆ
ಅಂತೆ. ಅವ ಹೇಳಿದ್ದನ್ನು ನಂಬುವವರು ಒಂದೋ ಅಂಧ ಭಕ್ತರು ಆಗಿರಬೇಕು. ಇಲ್ಲವೋ ಮಂಡೆಯಲ್ಲಿ ಬೊಂಡು ಫಿಕ್ಸ್ ಮಾಡಲು ಆ ದ್ಯಾವರು ಮರೆತಿರಬಹುದು.
ಅಲ್ರೀ ಹಳ್ಳಿಗಳ ಮೇಲೆ ಪವರ್ full ತಂತಿ ಎಳೆದು , ಕೃಷಿ ಭೂಮಿ, ಕಾಡು ನಾಶ ಮಾಡಿ , ಅಲ್ಲಿ ಇದ್ದವರಿಗೆ ಕೆಲಸ ಕೊಡಿಸುತಾನೆ ಅಂತ ಪುಂಗಿ ಬಿಡುತ್ತಾ ಇದ್ದಾನೆ.
ಅಲ್ರೀ ಊರು ಇಡೀ ಶಕ್ತಿ ಶಾಲಿ ವಿದ್ಯುತ್ ನ ಪ್ರಭಾವಳಿ ಇಟ್ಟು ಕೆಲಸ ಮಾಡಿ ಅಂದ್ರೆ ಅಲ್ಲಿ ಹೆಂಗೆ ಮಾರ್ರೆ...
# ಕಡಂದಲೆ ವಿದ್ಯುತ್ ಸ್ಥಾವರ.
ಕೇರಳಕ್ಕೆ ಕರೆಂಟ್ ಬೇಕಂತೆ. ಕರ್ನಾಟಕದವರು ರಿಸ್ಕ್ ತಗೋ ಬೇಕಂತೆ.

24/06/2023

ವೈದ್ಯ ನಾರಾಯಣೋ ಹರಿ ಎಂಬ ಮಾತಿದೆ. ಆದರೆ ಇತ್ತೀಚಿನ ಬೆಳವಣಿಗೆಗಳಲ್ಲಿ ಅದೇ ಕ್ಷೇತ್ರದಲ್ಲಿ ವೈದ್ಯ ವೈದ್ಯೆ ಯರಾಗಿ ಕೆಲಸ ಮಾಡಿದ ವರು ರೋಗಿಗಳ ಶೋಷಣೆ,ಸುಲಿಗೆ,ಯಡವಟ್ಟು ( ಆಪರೇಶನ್ ಮಾಡಿ ಕತ್ತರಿ ಹೊಟ್ಟೆಯಲ್ಲಿ ಬಿಡುವುದು ಈಗ ಜೋಕಾಗಿ ಉಳಿದಿಲ್ಲ.. ಇದಕ್ಕಿಂತ ದೊಡ್ಡ ತಪ್ಪುಗಳನ್ನು ಮಾಡಿದ್ದು, ಮಾಡುವುದು ಎಲ್ಲವೂ ನಿಜ ಅಂತ ಹೇಳಿದ್ದಾರೆ .
ಆವಾಗ ಇಂತಹ ವಿಶಯಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು ಅನಿಸುತ್ತೆ.
ಆದ್ರೆ ಒಂದು ವಿಷಯ ಅಂದರೆ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ , ಆತ ವಾ ಮುಂದೆ ಅಂತ ಸಂದರ್ಭ ಬಂದಾಗ ಸಂಪೂರ್ಣ ಜಾಗರೂಕರಾಗಿ ಇರಬೇಕು ,ಪಡೆವ ಚಿಕಿತ್ಸೆ ಮೇಲೆ ನಂಬಿಕೆ ಇಡಬೇಕು . ನಂಬಿಕೆ ಇಲ್ಲದ ಚಿಕಿತ್ಸೆ ರೋಗ ನಿವಾರಣೆ ಆಗುವಲ್ಲಿ ನಕಾರಾತ್ಮಕ ಪರಿಣಾಮ ಬೀಳುತ್ತೆ. ಆದ್ದರಿಂದ ಚಿಕಿತ್ಸೆಯಲ್ಲಿ ನಂಬಿಕೆ ತುಂಬಾ ಅಗತ್ಯ .

29/01/2022
ಹೆಚ್ಚಿನ ವಿವರಗಳಿಗೆ ದಯವಿಟ್ಟು ಸಂಪರ್ಕಿಸಿ.ಸುರೇಶ್ ಎಸ್ ಕಡಂದಲೆ. 9980095750,938097362008364250979
17/10/2021

ಹೆಚ್ಚಿನ ವಿವರಗಳಿಗೆ ದಯವಿಟ್ಟು
ಸಂಪರ್ಕಿಸಿ.
ಸುರೇಶ್ ಎಸ್ ಕಡಂದಲೆ.
9980095750,9380973620
08364250979

ವಿಜಯದಶಮಿಯ ಶುಭಾಶಯ ಗಳು.
15/10/2021

ವಿಜಯದಶಮಿಯ ಶುಭಾಶಯ ಗಳು.

28/08/2021

SGuard
A traditional and modern style manufacturer of safes, lockers and strong room door.
ಯಸ್ಗಾರ್ಡ್ ,ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಸೇಫ್, ಲಾಕರ್ ,ಸ್ಟ್ರಾಂಗ್ ರೂಂ ಡೋರ್ ಗಳ
ಉತ್ಪಾದಕರು.
ಸಂಪರ್ಕಿಸಿ
9980095750
9380973620.

ನಿಮ್ಮ ಕನಸು ಇಲ್ಲಿ ನನಸಾಗುವುದು.ನಿಮ್ಮ ಇಷ್ಟ ಇಲ್ಲಿ ಪೂರೈಸುವುದು.ನಿಮ್ಮ ಅಗತ್ಯದ ಸೇಫ್,ಲಾಕರ್ ಮತ್ತು ಸ್ಟ್ರಾಂಗ್ ರೂಂ ಡೋರ್ ಗಳು ನಾವು ತಯಾರಿ ...
01/01/2021

ನಿಮ್ಮ ಕನಸು
ಇಲ್ಲಿ ನನಸಾಗುವುದು.
ನಿಮ್ಮ ಇಷ್ಟ
ಇಲ್ಲಿ ಪೂರೈಸುವುದು.
ನಿಮ್ಮ ಅಗತ್ಯದ ಸೇಫ್,ಲಾಕರ್ ಮತ್ತು ಸ್ಟ್ರಾಂಗ್ ರೂಂ ಡೋರ್ ಗಳು ನಾವು ತಯಾರಿ ಸುವೆವು.

MERRY CHRISTMAS TO ALL DEARS
25/12/2019

MERRY CHRISTMAS TO ALL DEARS

Address

17, 26 Th Cross Kilari Road Blr
Bangalore
560053

Alerts

Be the first to know and let us send you an email when Sguard posts news and promotions. Your email address will not be used for any other purpose, and you can unsubscribe at any time.

Contact The Business

Send a message to Sguard:

Share