20/10/2026
ಸಮಸ್ತ ನಾಡಿನ ಜನತೆಗೆ ಅಯುದಪೂಜೆ, ಐತಿಹಾಸಿಕ ಮೈಸೂರು ದಸರಾ ಹಾಗೂ ವೈಭವದ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಾಡದೇವತೆ ತಾಯಿ ಚಾಮುಂಡೇಶ್ವರಿ ಸರ್ವರಿಗೂ ಆಯಸ್ಸು, ಆರೋಗ್ಯ, ಸುಖ, ಶಾಂತಿ, ಐಶ್ವರ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ.
ಬನ್ನಿ ಬಂಗಾರವಾಗಲಿ
ಸ್ನೇಹ ಚಿರವಾಗಲಿ
ದ್ವೇಷ ಮರೆಯಾಗಲಿ
ಬಾಳು ಹಸನಾಗಲಿ
ಪ್ರೀತಿ ಪಸರಿಸಲಿ....
ಶುಭಾಶಯಗಳೊಂದಿಗೆ
*ಸುರೇಶ್ ಎಂ.
Sri Beereshwara Enterprises ಶ್ರೀ ಬೀರೇಶ್ವರ ಎಂಟರ್ಪ್ರೈಸಸ್ ಸುರೇಶ ಎಂ ಸೂರಿ