27/06/2026
ಅಂದು ಕಟ್ಟಿದ ಬೆಂದಕಾಳೂರು ಇಂದು ಕೆಂಪೇಗೌಡ ಬಸ್ ನಿಲ್ದಾಣದಿಂದ, ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದುದ್ದಗಲಕ್ಕೂ ಬೆಳೆದು ನಿಂತಿದೆ..👏 ಬೆಂಗಳೂರಿನ ಪ್ರತಿ ಸ್ಥಳದಲ್ಲಿಯೂ ನಮ್ಮ ಕೆಂಪೇಗೌಡರ ಶ್ರಮದ ಉಸಿರಿದೆ, ಅದ್ಬುತ ನೈಸರ್ಗಿಕ ವಾತಾವರಣ ಬೆಂಗಳೂರು ಕಟ್ಟಿ ಕೋಟ್ಯಾಂತರ ಜನರ ಬದುಕಿಗೆ ದಾರಿದೀಪ ಆಗಿರುವ ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವದ ಶುಭಾಶಯಗಳು...🙏💐🙏